ಗುರುದೇವತಾ ಭಜನಮಂಜರೀ

ಶೇಷಾದ್ರಿನಿಲಯ | ಮಧುಸೂಧನ |

ಘೋಷಃ

ಸಪ್ತಗಿರಿ ಒಡೆಯ ವೆಂಕಟರಮಣ ಗೋವಿಂದ ಗೋವಿಂದ

ಶ್ಲೋಕಃ

ದಿವ್ಯಾಂಗದಾಂಕಿತ ಭುಜದ್ವಯ ಮಂಗಲಾತ್ಮನ್
ಕೇಯೂರಭೂಷಣ ಸುಶೋಭಿತ ದೀರ್ಘಬಾಹೋ |
ನಾಗೇಂದ್ರ-ಕಂಕಣ-ಕರದ್ವಯ ಕಾಮದಾಯಿನ್
ಶ್ರೀ ವೇಂಕಟೇಶ ಮಮ ದೇಹಿ ಕರಾವಲಂಬಮ್ ||

ಕೀರ್ತನಮ್ — 3

ಶೇಷಾದ್ರಿನಿಲಯ |
ಮಧುಸೂಧನ |
ಶ್ರೀವೆಂಕಟೇಶ |
ಪುರುಷೋತ್ತಮ ಕರುಣಾಕರ ||

ಯಾದವೇಂದ್ರ ಚಕ್ರಧಾರಿ |
ವೀರವೆಂಕಟೇಶ |
ಚತುರ್ವೇದಾತ್ಮಕ | ಶ್ರೀನಿವಾಸ |

ಗೋವಿಂದ ಗೋಪಾಲ |
ತಿರುಮಲೇಶ |
ಶ್ರೀವೆಂಕಟೇಶ |
ಪುರುಷೋತ್ತಮ ಕರುಣಾಕರ ||

ದೀನನಾಥ ಜಗನ್ನಾಥ |
ಪದ್ಮೀನೀಶ ಈಶ |
ಪರಬ್ರಹ್ಮರೂಪ |
ಶ್ರೀನಿವಾಸ ||

ಗೋವಿಂದ ಗೋಪಾಲ |
ರುಕ್ಮಿಣೀಶ |
ಶ್ರೀವೆಂಕಟೇಶ |
ಪುರುಷೋತ್ತಮ ಕರುಣಾಕರ ||

ನಾಮಾವಲಿಃ

ವೆಂಕಟರಮಣ ಸಂಕಟಹರಣ
ಪಂಕಜದಲನಯನ

ಘೋಷಃ

ಸಪ್ತಗಿರಿ ಒಡೆಯ ವೆಂಕಟರಮಣ ಗೋವಿಂದ ಗೋವಿಂದ