ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ |
ವಾಗರ್ಥಾವಿವ ಸಂಪೃಕ್ತೌ
ವಾಗರ್ಥಪ್ರತಿಪತ್ತಯೇ |
ಜಗತಃ ಪಿತರೌ ವಂದೇ
ಪಾರ್ವತೀಪರಮೇಶ್ವರೌ ||
ಭೋಲೇನಾಥ ಉಮಾಪತೇ
ಶಂಭೋಶಂಕರ ಪಶುಪತೇ ಜೈ
ನಂದಿವಾಹನ ನಾಗಭೂಷಣ
ಚಂದ್ರಶೇಖರ ಜಟಾಧರ
ಗಂಗಾಧರ ಗೌರೀಮನೋಹರ
ಗಿರಿಜಾಕಾಂತ ಮಹಾದೇವ ಹರ ||
ತ್ರಿಶೂಲಪಾಣೇ ಜ್ಯೋತಿಪ್ರಕಾಶ
ವಿಭೂತಿಸುಂದರ ಪರಮೇಶ
ಶ್ಮಶಾನವಾಸ ಚಿದಂಬರೇಶ
ನೀಲಕಂಠ ಮಹಾದೇವ ಹರ ||
ಕೈಲಾಸವಾಸ ಕನಕಸಭೇಶ
ಗೌರೀಮನೋಹರ ವಿಶ್ವೇಶ
ಡಂ ಡಂ ಡಂ ಡಂ ಡಮರುಗನಾಥ
ಪಾರ್ವತಿರಮಣ ಸದಾಶಿವ ಹರ ||
ಗಂಗಾಧರ ಹರ ಗಂಗಾಧರ ಗಂಗಾಧರ
ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ |