ಗುರುದೇವತಾ ಭಜನಮಂಜರೀ

ಮಂಗಳ ಶ್ಲೋಕಗಳು

ಯಶ್ಶಿವೋ ನಾಮರೂಪಾಭ್ಯಾಂ
ಯಾ ದೇವೀ ಸರ್ವಮಂಗಲಾ |
ತಯೋಸ್ಸಂಸ್ಮರಣಾತ್ ಪುಂಸಾಂ
ಸರ್ವತೋ ಜಯ ಮಂಗಲಮ್ ||

ವಿದ್ಯಾಮುದ್ರಾಕ್ಷಮಾಲಾಽಮೃತಕಲಶಕರಾ
ಕೋಟಿಸೂರ್ಯಪ್ರಕಾಶಾ
ಜಾಯಾ ಪದ್ಮೋದ್ಭವಸ್ಯ ಪ್ರಣತಜನತತೇಃ
ಸರ್ವಮಿಷ್ಟಂ ದಿಶಂತೀ |
ಇಂದ್ರೋಪೇಂದ್ರಾದಿವಂದ್ಯಾ ತ್ರಿಭುವನಜನನೀ
ವಾಕ್ಸವಿತ್ರೀ ಶರಣ್ಯಾ
ಸೇಯಂ ಶ್ರೀಶಾರದಾಂಬಾ ಸಕಲಸುಖಕರೀ
ಮಂಗಲಾನಿ ಪ್ರದದ್ಯಾತ್ ||

ಓಮಿತಿ ಪ್ರತಿಪಾದ್ಯಾಯ
ಬ್ರಹ್ಮಣೇ ಗುರುಮೂರ್ತಯೇ |
ಶಂಕರಾಚಾರ್ಯರೂಪಾಯ
ಪರಮೇಶಾಯ ಮಂಗಲಮ್ ||

ಬ್ರಹ್ಮಸೂತ್ರೋಪನಿಷದಾಂ
ಭಾಷ್ಯಕರ್ತೇಽಖಿಲಾತ್ಮನೇ |
ಸರ್ವಜ್ಞಾಯ ಶಿವಾಯಾಸ್ತು
ಮಂಗಲಂ ಮಂಗಲಾತ್ಮನೇ ||

ಮಂಗಲಂ ಮಸ್ಕರೀಂದ್ರಾಯ
ಮಹನೀಯ ಗುಣಾತ್ಮನೇ |
ಶಾರದಾಪೀಠಸರ್ವಸ್ವ
ಸಾರ್ವಭೌಮಾಯ ಮಂಗಲಮ್ ||

ಶ್ರೀರಾಮಚಂದ್ರಃ ಶ್ರಿತಪಾರಿಜಾತಃ
ಸಮಸ್ತ ಕಲ್ಯಾಣ ಗುಣಾಭಿರಾಮಃ ।
ಸೀತಾಮುಖಾಂಭೋರುಹ ಚಂಚರೀಕಃ
ನಿರಂತರಂ ಮಂಗಲಮಾತನೋತು ॥

ಅನನ್ಯಾಶ್ಚಿಂತಯಂತೋ ಮಾಂ
ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ
ಯೋಗಕ್ಷೇಮಂ ವಹಾಮ್ಯಹಮ್ ||

ಸರ್ವದಾ ಸರ್ವಕಾರ್ಯೇಷು
ನಾಸ್ತಿ ತೇಷಾಮಮಂಗಲಮ್ |
ಯೇಷಾಂ ಹೃದಿಸ್ಥೋ ಭಗವಾನ್
ಮಂಗಲಾಯತನಂ ಹರಿಃ ||

ಲಾಭಸ್ತೇಷಾಂ ಜಯಸ್ತೇಷಾಂ
ಕುತಸ್ತೇಷಾಂ ಪರಾಭವಃ |
ಯೇಷಾಮಿಂದೀವರಶ್ಯಾಮೋ
ಹೃದಯಸ್ಥೋ ಜನಾರ್ದನಃ ||

ರಾಜಾಧಿರಾಜವೇಷಾಯ
ರಾಜತ್-ಕೋದಂಡಬಾಹವೇ |
ರಾಜೀವಚಾರುನೇತ್ರಾಯ
ರಾಮಭದ್ರಾಯ ಮಂಗಲಮ್ ||

ಪ್ರಹ್ಲಾದಸ್ತುತಿಸಂತುಷ್ಟ­ಪ್ರಸನ್ನನಿಜಮೂರ್ತಯೇ |
ವರದಾಭಯಹಸ್ತಾಯ
ವರದಾಯ ಚ ಮಂಗಲಮ್ ||

ಉಲ್ಲಂಘ್ಯ ಸಿಂಧೋಃ ಸಲಿಲಂ ಸಲೀಲಂ
ಯಃ ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿ ತಂ ಪ್ರಾಂಜಲಿರಾಂಜನೇಯಮ್ ||

ಕಾಂಚನಾದ್ರಿನಿಭಾಂಗಾಯ
ವಾಂಛಿತಾರ್ಥಪ್ರದಾಯಿನೇ |
ಅಂಜನಾಭಾಗ್ಯರೂಪಾಯ
ಆಂಜನೇಯಾಯ ಮಂಗಲಮ್ ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ ||

ಕರಚರಣಕೃತಂ ವಾ­ಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ
ಮಾನಸಂ ವಾಪರಾಧಮ್ |
ವಿದಿತಮವಿದಿತಂ ವಾ
ಸರ್ವಮೇತತ್ಕ್ಷಮಸ್ವ
ಜಯ ಜಯ ಕರುಣಾಬ್ಧೇ
ಶ್ರೀಮಹಾದೇವ ಶಂಭೋ ||

ಸರ್ವೇಷು ದೇಶೇಷು ಯಥೇಷ್ಟವೃಷ್ಟಿಃ
ಸಂಪೂರ್ಣಸಸ್ಯಾ ಚ ಮಹೀ ಚಕಾಸ್ತು ।
ಸರ್ವೇ ಜನಾಸ್ಸಂತು ಸುಖೇನ ಯುಕ್ತಾಃ
ಸ್ವಸ್ವೇಷು ಧರ್ಮೇಷು ರತಾಶ್ಚ ನಿತ್ಯಮ್ ॥

ಶಾರದೇ ಪಾಹಿ ಮಾಂ
ಶಂಕರ ರಕ್ಷಮಾಮ್ |
ಶಾರದೇ ಪಾಹಿ ಮಾಂ
ಶಂಕರ ರಕ್ಷಮಾಮ್ ||