ಗುರುದೇವತಾ ಭಜನಮಂಜರೀ

ಭಜನ ಕ್ರಮ

(1) ದೀಪಜ್ವಲನಮ್ (2) ಶ್ರೀ ಗುರುವಂದನಮ್ (3) ಶ್ರೀ ಗುರೋ ಪಾಹಿಮಾಂ - (4) ಭಜನೆಯ ಮಹಿಮೆ - (5) ಘೋಷವಾಕ್ಯಗಳು - (6) ಪ್ರಾರ್ಥನಾ ಶ್ಲೋಕಗಳು, ಮುಂಬರುವ ದೇವತೆಗಳಿಗೆ ಸಾಂಗ ಕೀರ್ತನೆ (7) ಗಣೇಶ, (8) ಶಾರದಾಂಬಾ, (9) ಜಗದ್ಗುರು ಶಂಕರ ಭಗವತ್ಪಾದರು, (10) ದತ್ತಾತ್ರೇಯ, (11) ಶೃಂಗೇರಿ ಜಗದ್ಗುರುಗಳು, (12) ಸುಬ್ರಮಣ್ಯ, (13) ಶಿವ, (14) ಗೌರಿ, (15) ರಾಮ, (16) ಕೃಷ್ಣ, (17) ವರಮಹಾಲಕ್ಷ್ಮೀ, (18) ಹರಿಹರ, (19) ವೆಂಕಟೇಶ, (20) ನರಸಿಂಹ, (21) ವಿಠ್ಠಲ, (22) ಅಯ್ಯಪ್ಪ, (23) ಆಂಜನೇಯ, ನಂತರ (24) ಜಗದ್ಗುರು ಚರಿತೆ, (25) ಶ್ರೀಶಂಕರಾಚಾರ್ಯ ಅಷ್ಟೋತ್ತರ ಅರ್ಚನೆ ಮತ್ತು ನೈವೇದ್ಯ (26) ಆರತಿ ಹಾಡು - (27) ತತ್ತ್ವಪದಗಳು - (28) ಮಂಗಳ ಶ್ಲೋಕಗಳು - (29) ಶಾರದೇ ಪಾಹಿ ಮಾಂ