ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠ ಜಗದ್ಗುರು ಮಹಾರಾಜ ಕೀ ಜೈ|ಶೃಂಗೇರಿ ಜಗದ್ಗುರು ವಿದ್ಯಾರಣ್ಯ ಗುರು ಮಹಾರಾಜ ಕೀ ಜೈ|ಜಗದ್ಗುರು ನೃಸಿಂಹಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವನೃಸಿಂಹ ಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀಚಂದ್ರಶೇಖರಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ಅಭಿನವ ವಿದ್ಯಾ ತೀರ್ಥ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ಭಾರತೀತೀರ್ಥ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ವಿಧುಶೇಖರ ಭಾರತೀ ಗುರು ಮಹಾರಾಜ ಕೀ ಜೈ|
ಶಂಕರದೇಶಿಕವಿರಚಿತಪೀಠಾಧಿಪಮಾಲಿಕಾಮಹಾರತ್ನಮ್ |
ಪ್ರಣಮಾಮಿ ಚಂದ್ರಶೇಖರಭಾರತ್ಯಭಿಧಾನದೇಶಿಕಂ ಹೃದಯೇ ||
ರಾಗಃ : ಸಹಾನಾ
ತಾಲಃ : ತಿಸರ ಏಕ
ಎಷ್ಟು ಕರುಣೆಯೋ ಭಕ್ತರೋಳ್
ಎಷ್ಟು ಪ್ರೇಮವೋ
ನಿಷ್ಟನಿರ್ಮಲರೂಪ ಸದ್ಗುರು
ಚಂದ್ರಶೇಖರಭಾರತೀಶರಿಗೆ ||
ಚಿತ್ತಶುದ್ಧರಾಗಿ ಬಳಿಗೆ
ನಿತ್ಯಸಾರಿ ಬರುವ ಜನರ
ಚಿತ್ತವರಿತು ಕೃಪೆಯ ಮಾಳ್ಪ
ಸತ್ಯಮೂರುತಿ ಗುರುವರೇಣ್ಯರಿಗೆ ||
ಶುದ್ಧಬ್ರಹ್ಮಜ್ಞಾನವೆಂಬ ಅದ್ವೈತಾಮೃತ ತತ್ತ್ವವ
ಶ್ರದ್ಧೆಯಿಂದ ಬೋಧೆಮಾಡಿ ಸಿದ್ಧರಾಗಿ ಮೆರೆಯುವರಿಗೆ ||
ಭಕ್ತಿಜ್ಞಾನದಿಂದ ನಿರುತ ಯುಕ್ತಕರ್ಮಗಳನು ಗೈದು
ಮುಕ್ತಿಪಥವ ತೋರಿ ಜೀವನ್ಮುಕ್ತರಾಗಿ ತೋರುವರಿಗೆ ||
ಶ್ರೀಚಂದ್ರಶೇಖರಭಾರತೀ
ಜಗದ್ಗುರೋ ಮಮ ಶರಣಂ
ನಮ್ರಹೃತ್ತಾಪಹಾರಕ
ವಿಶ್ವಗುರೋ ಮಮ ಶರಣಂ
ನತಸಂಶಯಕೃಂತನ