ವಲ್ಲೀದೇವಸೇನಾ ಸಮೇತ ಸುಬ್ರಮಣ್ಯ ಸ್ವಾಮೀ ಕೀ ಜೈ
ಸುಬ್ರಹ್ಮಣ್ಯಂ ದೇವಸೇನಾಧಿನಾಥಂ
ಸುತ್ರಾಮಾದ್ಯೈರಾದಿತೇಯೈಸ್ಸಮೀಡ್ಯಂ ।
ಗೌರೀಪುತ್ರಂ ಗರ್ವಿತೇಂದ್ರಾರಿಕಾಲಂ
ವಂದೇ ಭಕ್ತ್ಯಾ ವಾಂಛಿತಾರ್ಥಸ್ಯ ಸಿದ್ಧ್ಯೈ ॥
ರಾಗಃ : ಷಣ್ಮುಖಪ್ರಿಯಾ
ತಾಲಃ : ಆದಿ
ಸುಬ್ರಹ್ಮಣ್ಯಂ ಸದಾ ವಂದೇ
ಚಿಂತಿತಸಕಲೇಷ್ಟದಾನದೀಕ್ಷಂ ತಮ್ |
ದುಷ್ಟದೈತ್ಯವಿನಾಶನಂ
ದೇವಸೇನಾನಾಯಕಮ್
ದೀನರಕ್ಷಣತತ್ಪರಂ
ದಯಾಪಾರಾವಾರಮ್ ||
ಭವಭೀತಿನಿವಾರಣಂ
ಭವಾನೀಪ್ರಿಯತನಯಮ್
ಭುಕ್ತಿಮುಕ್ತಿಫಲಪ್ರದಂ
ಭಾರತೀತೀರ್ಥಸೇವಿತಮ್ ||
ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ!
ಷಣ್ಮುಖನಾಥ ಸುಬ್ರಹ್ಮಣ್ಯಂ!
ಹರಹರ ಶಿವಶಿವ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ!
ನಾಗರೂಪಧರ ಸುಬ್ರಹ್ಮಣ್ಯಂ!
ನಾಗದೋಷಹರ ಸುಬ್ರಹ್ಮಣ್ಯಂ!
ನಾದವಿಲೋಲ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಪಾರ್ವತಿ ನಂದನ ಸುಬ್ರಹ್ಮಣ್ಯಂ!
ಪಾವನರೂಪ ಸುಬ್ರಹ್ಮಣ್ಯಂ!
ಜ್ಞಾನ ಪ್ರದೀಪ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಸುರಕುಲ ಶ್ರೇಷ್ಠ ಸುಬ್ರಹ್ಮಣ್ಯಂ!
ನರಕುಲ ದೀಪಂ ಸುಬ್ರಹ್ಮಣ್ಯಂ!
ವರಗುಣ ಶೀಲಂ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ವಲ್ಲಿ ಮನೋಹರ ಸುಬ್ರಹ್ಮಣ್ಯಂ!
ವರದಯಾಕಾರ ಸುಬ್ರಹ್ಮಣ್ಯಂ!
ವಲ್ಮೀಕ ವಾಸನೆ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಮಯೂರ ವಾಹನ ಸುಬ್ರಹ್ಮಣ್ಯಂ!
ಕೇಯೂರ ಹಾರ ಸುಬ್ರಹ್ಮಣ್ಯಂ!
ಸಿಂಧೂರ ತಿಲಕ ವಿರಾಜಿತ ವೇಲ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ!
ಕಾರ್ತಿಕೇಯ ಸುಬ್ರಹ್ಮಣ್ಯಂ!
ಕೀರ್ತನ ಪ್ರಿಯ ಸುಬ್ರಹ್ಮಣ್ಯಂ!
ಷಣ್ಮುಖಪ್ರಿಯನೆ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ವಲ್ಲೀದೇವಸೇನಾ ಸಮೇತ ಸುಬ್ರಮಣ್ಯ ಸ್ವಾಮೀ ಕೀ ಜೈ